close
Choose your channels

ದಿಲ್ ರಂಗೀಲಾ ಈ ವಾರ

Thursday, March 6, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಗೋಲ್ಡನ್ ಸ್ಟಾರ್ ಗಣೇಶ್ ಅವರ ‘ಶ್ರಾವಣಿ ಸುಬ್ರಮಣ್ಯ’ 75 ದಿವಸಗಳಿಗೆ ಮುನ್ನುಗುತ್ತಿರುವ ಸಮಯದಲ್ಲಿ ಈಗ ‘ದಿಲ್ ರಂಗೀಲ’ ಈ ವಾರ ಇನ್ನೆರಡು ಚಿತ್ರಗಳ ಜೊತೆ ಬಾಕ್ಸ್ ಆಫೀಸು ಅಲ್ಲಿ ಸೆಣಸಾಡುತ್ತಿದೆ.

ತಮಿಳು ಭಾಷೆಯ ‘ಬ್ರಹ್ಮನ್’ ಕನ್ನಡದಲ್ಲಿ ‘ರಾಜ ಹುಲಿ’ ಇಂದ ಬಹಳವಾಗಿ ಚೇತರಿಸಿಕೊಂಡಿರುವ ಕೆ.ಮಂಜು ಸಿನಿಮಾಸ್ ಲಾಂಛನದಲ್ಲಿ ಕೆ.ಮಂಜು ಅವರು ನಿರ್ಮಿಸಿರುವ ‘ದಿಲ್ರಂಗೀಲಾ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಗೋಲ್ಡನ್ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ ಈ ಚಿತ್ರವನ್ನು ಪ್ರೀತಂಗುಬ್ಬಿ ನಿರ್ದೇಶಿಸಿದ್ದಾರೆ. ರಚಿತರಾಂ, ಪ್ರಿಯಾಂಕರಾವ್, ದತ್ತಣ್ಣ, ರಂಗಾಯಣರಘು, ಅಚ್ಯುತಕುಮಾರ್, ಜಯಶ್ರೀ, ಭಾರ್ಗವಿನಾರಾಯಣ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಎಚ್.ಸಿ.ವೇಣು ಅವರ ಛಾಯಾಗ್ರಹಣವಿದೆ. ಅರ್ಜುನ್ಜನ್ಯ ಸಂಗೀತ ನಿರ್ದೇಶನ, ಜೋ.ನಿ.ಹರ್ಷ ಸಂಕಲನ, ಮುರಳಿ ನೃತ್ಯ ನಿರ್ದೇಶನ ಹಾಗೂ ಯೋಗಿ ಸಹನಿರ್ದೇಶನವಿರುವ ‘ದಿಲ್ರಂಗೀಲಾಕ್ಕೆ ಪ್ರಶಾಂತ್ ಸಂಭಾಷಣೆ ಬರೆದಿದ್ದಾರೆ. ಯೋಗರಾಜ್ಭಟ್, ಜಯಂತಕಾಯ್ಕಿಣಿ, ಅರ್ಜುನ್ ಗೀತರಚನೆ ಮಾಡಿದ್ದಾರೆ.

Follow us on Google News and stay updated with the latest!